ಹುಕ್ಕೇರಿ ತಾಲೂಕಿನ ಹಿಡಕಲ್ಲ ಡ್ಯಾಂ ಗ್ರಾಮದಲ್ಲಿರುವ ಶ್ರೀ ಶಿವಾಲಯ ಮಂದಿರದಲ್ಲಿ ದಿನಾಂಕ 2/ 11/ 2025ರಂದು ಜರುಗಲಿರುವ ಹಿರಿಯ ಸಾಹಿತಿ ಶ್ರೀ ಎಸ ಎಮ್ ಶಿರೂರ ಗುರುಗಳ ಅಭಿನಂದನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸನ್ಮಾನ್ಯ ಶ್ರೀ ಶಶೀಕಾಂತ ನಾಯಿಕ ಮಾಜಿ ಸಚಿವರು ಬಿಡುಗಡೆ ಮಾಡಿದರು

ಈ ಸಮಾರಂಭದಲ್ಲಿ ಶ್ರೀ ಎಸ ಎಮ ಶಿರೂರ ಅಭಿನಂದನ ಸಮಿತಿಯ ಸರ್ವ ಸದಸ್ಯರು ಹಾಗು ಹುಕ್ಕೇರಿ ತಾಲ್ಲೂಕಿನ ಕಸಾಪ ಸದಸ್ಯರು ಹುಕ್ಕೇರಿ ತಾಲ್ಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತಿನ ಸದಸ್ಯರು ಹಿಡಕಲ್ಲ ಡ್ಯಾಂಮಿನ ಗಣ್ಯರು ಉಪಸ್ತಿತರಿದ್ದರು